ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಡೆಂಗೆ ಜ್ವರ ಮತ್ತು ಅದರ ನಿಯಂತ್ರಣ ಕುರಿತ ಕೊಡಗು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. K M ಸತೀಶ್ ಕುಮಾರ್ ಅವರೊಂದಿಗೆ ಸಂದರ್ಶನ.
Interviewed by P M Jagadish.
Date of Broadcast--16/07/2024
#dengue #dangue #dengueprevention #dengueawareness #denguefever